Job Offer Scam: ಉದ್ಯೋಗ ವಂಚನೆಗೆ ಯುವಕರೇ ಟಾರ್ಗೆಟ್! ಆಫರ್ ಆಸೆಗೆ ಎಚ್ಚರ ಮರೆತ ಜೆನ್ ಜೀ; ಲಿಂಕ್ಡ್ಇನ್ ವರದಿಯಲ್ಲಿ ಶಾಕಿಂಗ್ ಮಾಹಿತಿ
ನವದೆಹಲಿ: ದೇಶದಲ್ಲಿ ಡಿಜಿಟಲ್ ಯುಗ ವೇಗವಾಗಿ ಬೆಳೆಯುತ್ತಿರುವಂತೆ ಉದ್ಯೋಗಾವಕಾಶಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಇದರ ಜೊತೆಗೆ ಉದ್ಯೋಗ ವಂಚನೆ ಪ್ರಕರಣಗಳೂ, ವಿಶೇಷವಾಗಿ Job Offer Scam, ಆತಂಕಕ್ಕೆ …